ಇದು ನಾನು ೨೦೦೬ ರ ಡಿಸೆಂಬರ್ ೧೦ ರಂದು ಬಿಡಿಸಿದ ಚಿತ್ರ. ಬ್ಲಾಗ್ ಸ್ಪಾಟ್ ಜಾಲವು ಹೆಚ್ಚು ಗುಣಮಟ್ಟದ ಚಿತ್ರಗಳನ್ನು ಪ್ರೋತ್ಸಾಹಿಸುವುದಿಲ್ಲ. ಈ ಚಿತ್ರ ಇನ್ನೂ ಗುಣಮಟ್ಟದೊಂದಿಗೆ ಬೇಕಾದಲ್ಲಿ ,ಕೆಳಕಂಡ ವಿಳಾಸಕ್ಕೆ e-ಮೇಲಿಸಿರಿ.
varunvvasista@yahoo.co.in